ingrain carpet
ನಾಮವಾಚಕ

ತಿರುಗುಮುರುಗು ಜಮಖಾನೆ; ಬಗೆಬಗೆಯ ಬಣ್ಣಗಳ ಎಳೆಗಳನ್ನು ಹೆಣೆದು, ಹಿಂದುಮುಂದು ಮಾಡಬಹುದಾದ ರತ್ನಗಂಬಳಿ, ಜಮಖಾನೆ.